A BRIEF INTRODUCTION OF MYSELF 🤔😀
written in covid time sometime August 2020 I am sure the public will not get this blog as the name is so unique and unknown. Indexing is done, yet, not visible in searches. Don't know why! In one way I am saving precious time for those who don't get this blog and read.😃😃 Yet, intellectuals know the way to find this blog!!😃😃 What you read in this blog is purely original and that of mine and not to be seen in other forums. ನನ್ನ ಈ ಬ್ಲಾಗ್ ಇಂಟರ್ನೆಟ್ ನಲ್ಲಿ ಸಿಕ್ಕುವುದು ಇಲ್ಲ. ಹಾಗಿದ್ದರೂ, ಜ್ಞಾನವಂತರಿಗೆ/ಬುದ್ಧಿವಂತರಿಗೆ ಈ ಬ್ಲಾಗ್‌ಗೆ ತಲುಪುವ ಮಾರ್ಗ ತಿಳಿದಿದೆ ! ! 😃😃 . ಮೊದ್ಲೇ ಹೇಳ್ತಿದೀನಿ ನಂಗೆ ಬರ್ಯೆಕ್ಕೆ ಬರೋಲ್ಲಂತ. ಆದ್ರಿಂದ ಕ್ಷಮೆಯಿರಲಿ. Thanks ಇನ್ ಅಡ್ವಾನ್ಸ್. ಮತ್ತೊಂದ್ ವಿಷ್ಯ, ಇಲ್ಲಿ ನೀವ್ ಓದೋದ್ದು ಎಲ್ಲೂ ಈವರೆಗೂ ಓದಿರಲ್ಲ, ಯಾಕೆಂದ್ರೆ ಈಗ್ಲೇ ಫರ್ಸ್ಟ್ ಟೈಂ ನೀವ್ ನೋಡ್ತಿರೋದು ಎಲ್ಲ್ಲಾ ಬರಹಗಳನ್ನು. ಅಲ್ಲಿ ಇಲ್ಲಿ ನೋಡಿದ್ದು, ಅವ್ರಿವ್ರ್ ಮನೇಲಿ ನಡೆದದ್ದು, ಯಾರೋ ಹಾಗೇ ಮಾತಾಡಿದ್ದನ್ನ ಕೇ ಳ್ ಸ್ಕೊಂಡಿದ್ದು, ಮನಸ್ಸಿಗೆ ಹೊಳೆದದ್ದು, ಮತ್ತೇ ಮನ್-ಸಿಗೆ ನಾಟಿದ್ದು ಒಂದು ಚೀಟಿಯಲ್ಲಿ points ತರಹ ...