Posts

Showing posts from December, 2025

TRAVEL AND CHASE THE MIST AT HIMAVAD GOPALASWAMY BETTA

Image
  2008 picture! zeal for information Himavad Gopalaswamy Betta is a breathtaking destination near Nanjangud, situated approximately 80 km from Mysuru and 59 km from Nanjangud. If you are looking for a relaxed, enjoyable experience away from the tension of rushed schedules, this is the ideal weekend retreat. The hill is famous for its misty peaks and the ancient temple, offering a peaceful escape into nature. Tentative Itinerary Day 1 For those traveling from Bengaluru, a great strategy is to carpool and reach Mysuru by 9:00 PM on the night before the trip. That is to say, typically on   Saturday  or on the eve of a day prior to a public holiday. Before checking into Mysuru, the group can enjoy a few stops: explore the heritage of Srirangapatna, visit the unique Payana Vintage or the Classic Car Museum and experience the famous Brindavan Gardens. Since the gardens are beautifully illuminated starting at 7:00 PM, plan to spend about two hours there (from 6:00 PM to 8:0...

THEN AND NOW ಅಂದು ಇಂದು

Image
  thoughts ವಿಷಯ - ನಮ್ಮ ಮಕ್ಕಳು  ನೆನಪಿರಲಿ. ನಾವು ಕೂಡ ಮಕ್ಕಳಾಗಿದ್ದ ಒಂದು ಕಾಲ ಸುಮಾರು  50-60 ವರ್ಷಗಳ ಹಿಂದೆ ಇತ್ತು . ಹಾಗಾಗಿ ಈ ಲೇಖನ ಅಂದಿನ ಮಕ್ಕಳನ್ನು  ಇಂದಿನ ಮಕ್ಕಳಿಗೆ ಹೋಲಿಕೆ ಮಾಡಿದಾಗ ನನಗನ್ನಿಸಿದ್ದನ್ನು ತಿಳಿಸಲು ಪ್ರಯತ್ನಿಸುವೆ. 01. ಶಿಕ್ಷಣ-ಹಿಂದೆ ಗುರುಗಳ ಬಗ್ಗೆ ವಿಪರೀತ ಭಯ ಮತ್ತು ಭಕ್ತಿ. ಸಣ್ಣ ತಪ್ಪು ಮಾಡಿದರೂ ಏಟು ಗ್ಯಾರಂಟಿ. ಪೋಷಕರು ಕೂಡ ಮೇಷ್ಟ್ರ ಪರವಾಗಿಯೇ ಇರುತ್ತಿದ್ದರು. ಶಿಕ್ಷಕ ಹೇಳಿದ್ದೇ ವೇದವಾಕ್ಯ.  01. ಶಿಕ್ಷಣ-ಇಂದು ಶಿಕ್ಷಕರ ಮೇಲೆ ಒತ್ತಡ ಹೆಚ್ಚು. ಆನ್‌ಲೈನ್ ಟ್ಯೂಷನ್ ಗೆ ಪ್ರಾಮುಖ್ಯತೆ. ಮಕ್ಕಳು ಪ್ರಶ್ನಿಸುವ ಗುಣ ಬೆಳೆಸಿಕೊಂಡಿದ್ದಾರೆ. 02. ಶ್ರಮ ಮತ್ತು ಆರೋಗ್ಯ-ಹಿಂದೆ  ಅಂದಿನ ಮಕ್ಕಳು ಮೈಲಿಗಟ್ಟಲೆ ನಡೆದು ಶಾಲೆಗೆ ಹೋಗುತ್ತಿದ್ದರು. ಬಾವಿಯಿಂದ ನೀರು ಸೇದುವುದು, ಮನೆ ಮತ್ತು ತೋಟದ ಕೆಲಸ ಮಾಡುವುದು. ಹಾಗಾಗಿ ಹೆಚ್ಚು ಆರೋಗ್ಯವಂತರಾಗಿದ್ದರು. ಮನೆಯಲ್ಲಿ ಮಾಡಿದ ಅಡುಗೆ, ಗಂಜಿ, ಹಣ್ಣು-ಹಂಪಲು ಆಗಿನ ಆಹಾರ ಪದ್ಧತಿ. ಚಾಕಲೇಟ್ ಅಪರೂಪದ ವಸ್ತು. 02. ಶ್ರಮ ಮತ್ತು ಆರೋಗ್ಯ-ಇಂದು ಇಂದು ಸ್ಕೂಲ್ ಬಸ್ ಮನೆಯ ಬಾಗಿಲಿಗೇ ಬರುತ್ತದೆ. ದೈಹಿಕ ಚಟುವಟಿಕೆ ಕಡಿಮೆಯಾಗಿರುವುದರಿಂದ ಸಣ್ಣ ವಯಸ್ಸಿನಲ್ಲೇ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಇಂದಿರುವ ಆಹಾರ ಪದ್ಧತಿ - ಪಿಜ್ಜಾ, ಬರ್ಗರ್, ಕುರ್ಕುರೆ. 03. ಸಂಬಂಧಗಳು-ಹಿಂದೆ ದೊಡ್ಡ ಅವಿಭಕ್ತ ...