Posts

Showing posts from June, 2021

INVESTIGATING THE PANDEMIC CORONA COVID 19

Image
     ಇಂದಿನ ಹೊಸ ಅರ್ಥ- 'ಅಂತರ', ಇಲ್ಲದಿದ್ದರೆ ಹರೋಹರ .. thoughts No lemon juice in the nose, no Kashaya (herbal decoction), no "medicine to prevent Corona" from Dr. Kaje or Ramdev, no chanting of Corona Stotras, no oximeter needed. No need to bring oxygen cylinders, no plasma needed. Then how do we escape Corona? - Easy, read here. Oh! enough of advice. Why don't we assess what exactly needs to be done to cure this corona-covid. Tested positive ? no worries... You can get cured quickly. Strong Mind, Will Power, Not yielding to Panic/Anxiety, Change in diet, Being Happy by thinking positive, etc, are the key. read full. Of course, we need to be very serious, and it is necessary to take all preventive measures to ensure that we don't catch the coronavirus (COVID-19). CORONA COVID PANDEMIC- investigating the pandemic THEN Looking back at the lifestyle of Brahmins decades ago, I recall how we would often protest and disregard their customs. However, their daily routine ...

SANKALPADALLI BOUDHAVATARE PADA VISHLESHAN ಸಂಕಲ್ಪದಲ್ಲಿ ಬೌದ್ಧಾವತಾರೆ ಪದ ವಿಶ್ಲೇಷಣೆ

Image
    ತನಿಖೆ investigation ನಾವು ಸಂಕಲ್ಪ (ಸಂಧ್ಯಾವಂದನೆ ಅಥವಾ ಪೂಜೆ ಅಥವಾ ಹೋಮ ಅಥವಾ ಶ್ರಾದ್ಧ ಕಾರ್ಯ) ಮಾಡುವಾಗ ಹೇಳುವ ' ಬೌದ್ಧಾವತಾರೆ ಶ್ರೀರಾಮ ಕ್ಷೇತ್ರೇ' ಯಲ್ಲಿ ಬರುವ ಬೌದ್ಧಾವತಾರ ಯಾವುದು. ಯಾವ ಯುಗದಲ್ಲಿ ಈ ಅವತಾರವಾಯಿತು ಎನ್ನುವುದು ಸಾಮಾನ್ಯವಾಗಿ ಎಲ್ಲ ಬ್ರಾಹ್ಮಣರನ್ನು ಕಾಡುವ ಪ್ರಶ್ನೆ. ನಾವು ಸಂಕಲ್ಪ ಮಾಡುವಾಗ ಈ ಪದವನ್ನು ಉಪಯೋಗಿಸಬೇಕೇ ಅಥವಾ ಮಾರ್ಪಾಡು ಮಾಡುವ ಅಗತ್ಯವಿದಯೇ ಎಂಬುದು ಎರಡನೆಯ ಪ್ರಶ್ನೆ.   ನಮ್ಮ ಭಾರತದ ಅತಿ ಹಿಂದಿನ ಇತಿಹಾಸಕಾರರು ಹಿಂದೆ ನಡೆದಂತಹ ರಾಮಾಯಣ ಅಥವಾ ಮಹಾಭಾರತ ಇವುಗಳ ಬಗ್ಗೆ ಸಾಕಷ್ಟು ತನಿಖೆಗಳನ್ನು ಮಾಡಿಲ್ಲದ ಕಾರಣ ರಾಮಾಯಣ ಅಥವಾ ಮಹಾಭಾರತದ ಕಾಲ ನಿರ್ಣಯವನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಯಾರೋ ಪಾಶ್ಚಿಮಾತ್ಯ ಇತಿಹಾಸಕಾರರು ಬರೆದಿರುವ ಮಾಹಿತಿಯ ಆಧಾರದ ಮೇಲೆ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಹಾಗಾಗಿ ಅತಿ ಈಚಿನ ಕೃಷ್ಣಾವತಾರದ ಕಾಲ ಸರಿಯಾಗಿ ಹೇಳುವುದು ಕಷ್ಟ ಎನ್ನುವುದು ಸಾಮಾನ್ಯ ಅಭಿಪ್ರಾಯ. ಆದರೂ ಎನ್ ಸಿ ಲಾಹರಿ ಪ್ರಶಸ್ತಿ ವಿಜೇತ, ಮದ್ರಾಸಿನ ಪ್ರೊಫೆಸರ್ ಕೆ ಆರ್ ಶ್ರೀನಿವಾಸರಾಘವನ್ ರವರು ನಿಖರವಾಗಿ ಶ್ರೀ ಕೃಷ್ಣನ ಕಾಲಮಾನದ ವಿವರ ಕೊಟ್ಟಿದ್ದಾರೆ. ಈ ಕಾಲಮಾನ ಶ್ರೀ ನಾರಾಯಣಾಚಾರ್ಯರ ಮಹಾಭಾರತ ಪಾತ್ರಪ್ರಪಂಚದ ಮುನ್ನುಡಿಯಲ್ಲಿ ಈ ಕೆಳಕಂಡಂತೆ ಇದೆ. ಕೃಷ್ಣಾವತಾರ - ಕ್ರಿ ಪೂ. 3112 ಜುಲೈ 27 ಶುಕ್ರವಾರ ರಾತ್ರಿ 11.40 ಯುಧಿಷ್ಠಿರನ ಜನನ - ...